SIM : ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಇದೆ ಎಂದು ಕೊಡಲೇ ತಿಳಿದುಕೊಳ್ಳಿ…! ಇಲ್ಲಿದೆ ಸಂಪೂರ್ಣ ಮಾಹಿತಿ…!
November 20, 2025
ಇಂದಿನ ಡಿಜಿಟಲ್ ಕಾಲದಲ್ಲಿ ಮೊಬೈಲ್ ಸಂಖ್ಯೆ ಕೇವಲ ಕರೆ ಅಥವಾ ಸಂದೇಶಕ್ಕಾಗಿ ಮಾತ್ರ ಬಳಸುವುದಲ್ಲ. ನಮ್ಮ ಎಲ್ಲಾ ಆನ್‌ಲೈನ್ ಗುರುತಿನ ಮೂಲವೂ ಅದೇ—ಬ್ಯಾಂಕ್, UPI, ಸಾಮಾಜಿಕ ಜಾಲತಾಣ,...